ಟೇಬಲ್ ಟಾಪರ್ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ 80 ರನ್‌ಗಳ ಅಂತರ ಅಥವಾ 10 ಓವರ್‌ಗಳ ಒಳಗೆ ಗೆಲುವು ಪಡೆಯಬೇಕು. ಆಗ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ದ ಗೆದ್ದರೂ ಬೆಂಗಳೂರು ಉತ್ತಮ ರನ್‌ರೇಟ್‌ನಿಂದ ಪ್ಲೇಆಫ್ಸ್ ತಲುಪಲಿದೆ. <br /> <br />GT vs RCB Dream11 Prediction, IPL 2022: Playing XI News, Cricket Fantasy Tips, Injury Update And Pitch Report